Stay in touch
Subscribe to our RSS!
Oh c'mon
Bookmark us!
Have a question?
Get an answer!

Feature Title‎ 1

Lorem ipsum dolor sit amet, consectetuer adipiscing elit, sed diam nonummy nibh euismod tincidunt ut laoreet dolore magna aliquam erat volutpat... Read More

ನನ್ನ ಕೈಚಳಕ‎ ೨

ಶಾಲೆಯಲ್ಲಿ ನಾಯಿ ಮಾಡಲು ಹೇಳಿಕೊಟ್ಟಿದ್ದಾರೆ. ಅಮ್ಮ ಮತ್ತು ಮಗುವನ್ನು ನಾನು ಈ ರೀತಿ ಮಾಡಿದ್ದೇನೆRead More

Feature Title‎ 3

Lorem ipsum dolor sit amet, consectetuer adipiscing elit, sed diam nonummy nibh euismod tincidunt ut laoreet dolore magna aliquam erat volutpat... Read More

Feature Title‎ 4

Lorem ipsum dolor sit amet, consectetuer adipiscing elit, sed diam nonummy nibh euismod tincidunt ut laoreet dolore magna aliquam erat volutpat... Read More

Feature Title‎ 5

Lorem ipsum dolor sit amet, consectetuer adipiscing elit, sed diam nonummy nibh euismod tincidunt ut laoreet dolore magna aliquam erat volutpat... Read More

ನನ್ನ ಮೊದಲ ಗಣಕ ಚಿತ್ರ

0 comments

Read More →

ನನ್ನ ಪ್ರೀತಿಯ ನಾಯಿ ಮರಿ

0 comments

Read More →

ನಾನು ನೋಡಿದ ಮೊದಲ ಚಲನಚಿತ್ರ - "ಈಗ"

0 comments

ನಾನು ಚಿತ್ರಮಂದಿರದಲ್ಲಿ ನೋಡಿದ ಮೊದಲ ಚಲನ ಚಿತ್ರ - ಈಗ. ಹೈದರಾಬಾದಿನ ಇನಾರ್ಬಿಟ್ ಮಾಲಿನ ಸಿನೆಮ್ಯಾಕ್ಸ್ ಚಿತ್ರಮಂದಿರದಲ್ಲಿ.
Read More →

ನನ್ನ ಮೊದಲ ಚೀಲ (ಬ್ಯಾಗ್)

0 comments

Read More →

ಮೊದಲ ಶಾಲೆ ಮೊದಲ ದಿನ

0 comments

ಇವತ್ತು ನಾನು ಶಾಲೆಗೆ ಮೊದಲ ಬಾರಿಗೆ ಹೋಗಿದ್ದೆ. ಅಜ್ಜಿ ನನಗೆ ಬೆಳಿಗ್ಗೆ ಬೇಗ ಸ್ನಾನ ಮಾಡಿಸಿದ್ರು. ಅಮ್ಮ ದೋಸೆ ಸುಟ್ಟು ಡಬ್ಬಿಯಲ್ಲಿ ಹಾಕಿದ್ರು. ಅಪ್ಪ ಸ್ನಾನ ಮಾಡಿ ಕಾರಿನಲ್ಲಿ ನನ್ನನ್ನು ಶಾಲೆಗೆ ಕರೆದುಕೊಂಡು ಹೋದ್ರು. ಶಾಲೆಯಲ್ಲಿ ನನಗೆ ಮೊದಲ ದಿನವಾದ್ರಿಂದ ಶಿಕ್ಷಕಿಯರು ಅಮ್ಮ ನನ್ನ ಜೊತೆ ಇರಲೆಂದು ಹೇಳಿದರು. ನಾಳೆಯಿಂದ ಅಮ್ಮ ನನ್ನ ಜೊತೆ ಇರದೆ, ಹೊರಗೆ ಉಳಿಯಬೇಕಂತೆ. ಶಾಲೆಯಲ್ಲಿ ನನಗೆ ಹಾಡು ಹೇಳಲು ನನ್ನ ಗುರುಗಳು (ಶಿಕ್ಷಕಿ) ಹೇಳಿದರು. ನನಗೆ ಆಟ ಆಡಲು ಅಲ್ಲಿ ಬಹಳಷ್ಟು ಪ್ರಾಣಿ, ಹಣ್ಣು ಗಳ ಗೊಂಬೆಗಳು ಇತ್ತು. ಬಣ್ಣ ಬಣ್ಣದ ಆಟಿಕೆಗಳು, ಬಲೂನ್‌ಗಳು ಇದ್ದವು. ಅಪ್ಪ ಮಧ್ಯಾಹ್ನ ಬಂದು ನನ್ನನ್ನು ಮನೆಗೆ ಕರೆದುಕೊಂಡು ಹೋದರು. ನನಗೆ ಈ ಶಾಲೆ ತುಂಬ ಇಷ್ಟ.
Read More →

ನಾನು

0 comments

ನಾನು ನಿಶ್ಚಯ. ಮೂರು ವರ್ಷದ ಪುಟ್ಟ ಹುಡುಗಿ. ಇನ್ನು ಮುಂದೆ ನನ್ನ ತುಂಟಾಟ, ಆಟ, ಪಾಠ ಗಳನ್ನೆಲ್ಲ ನೀವು ಇಲ್ಲಿ ಕಾಣುವಿರಿ
Read More →